ಸುಪ್ರಿಯಾ ಪಾಠಕ್ ಕಪೂರ್ ಗುಜರಾತಿ ಕುಟುಂಬದವರಾದ ದಿನಾ ಪಾಠಕ್ ಇವರಿಗೆ ಜನಿಸಿದ ಭಾರತೀಯ ನಟಿ. ೧೯೮೦ ಹಾಗು ೧೯೯೦ ವರ್ಷಗಳಿಂದ ಹಿಂದಿ ಚಿತ್ರರಂಗ ಪ್ರಸಿದ್ಧ ಪ್ರಭಾವಿ ನಟಿಯಾದರು. ಕಲ್ಯುಗ್, ಬಾಜ಼ಾರ್, ಖಿಚ್ಡಿ, ರಾಮ್-ಲೀಲದಂತಹ ಉತ್ತಮ ಚಿತ್ರಗಳಲ್ಲಿ ನಟಿಸಿ ಇಲ್ಲಿಯವರೆಗು ೩ ಅತ್ಯುತ್ತಮ ಪೋಷಕಿ ನಟಿ ಫಿಲಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೮೬ರಲ್ಲಿ ಇವರು ಪಂಕಜ್ ಕಪೂರರನ್ನು ಮದುವೆಯಾದರು. == ಚಿತ್ರಗಳ ಪಟ್ಟಿ == === ಚಿತ್ರಗಳು === === ಟಿವಿ ಸೀರಿಯಲ್ === == ಉಲ್ಲೇಖಗಳು ==